೧. ಟಿ-೯೦ಇದು ಸ್ವದೇಶಿ ನಿರ್ಮಿತ ಯುದ್ದ ಟ್ಯಾಂಕ್
೨. ಬ್ರಹ್ಮೋಸ್‌ಇದು ಭಾರತ ನಿರ್ಮಿತ ಖಂಡಾAತರ ಅಗ್ನಿ ಕ್ಷಿಪಣಿ.
೩. ಸ್ಟೆಲ್ತ್ ಟೆಕ್ನಾಲಜಿಎಂದರೆ-ಯುದ್ದ ವಿಮಾನಗಳು, ಜಲವಾಹನಗಳು, ಕ್ಷಿಪಣಿಗಳಂತಹವುಗಳನ್ನು ನಿರ್ಮಿಸಲು
೪. ಉಪಯೋಗಿಸುವ ತಂತ್ರಜ್ಞಾನವೇ ಸ್ಟೆಲ್ತ್ ಟೆಕ್ನಾಲಜಿ.
೫. Pಚಿಛಿeಇದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಅಭಿವೃದ್ಧಿ ಪಡಿಸಿರುವಂತಹ ಸೂಪರ್ ಕಂಪ್ಯೂಟರ್.
ಕ್ಷಿಪಣಿಗಳು, ಯುದ್ಧವಿಮಾನಗಳ ವಿನ್ಯಾಸ ಮತ್ತು ವಾಣಿಜ್ಯ ಸೇವೆ ನೀಡುವುದು ಇದರ ಉದ್ದೇಶ
೬. ಓಜೋನ್ ಪದರದ ಬರಿದಾಗುವಿಕೆಯಿಂದಾಗಿ ಭೂಮಿಯ ಮೇಲಿನ ಜೀವಿಗಳಿಗೆ ಅತಿನೇರಳೆ ಕಿರಣಗಳುಬೀಳುತ್ತದೆ.
೭. ಭೂಮಿಯ ಮೇಲ್ಮೆöÊಯಿಂದ-೨೦ ರಿಂದ ೬೦ ಕಿ.ಮೀಎತ್ತರದಲ್ಲಿ ಓಝೋನ್ ಅನಿಲವಿರುತ್ತದೆ.
೮. ಫೈರ್‌ವಾಲ್ ಎಂದರೆ-ಕAಪ್ಯೂಟರ್ ಭದ್ರತೆಗೆ ಸಂಬAಧಿಸಿದ ತಂತ್ರಜ್ಞಾನ.
೯. ಮಾಲ್‌ವೇರ್ ಎಂದರೆ-ಕAಪ್ಯೂಟರ್ ವ್ಯವಸ್ಥೆಯನ್ನು ಹಾನಿಗೊಳಿಸಲುಮಾಡುವ ಸಾಫ್ಟ್ವೇರ್.
೧೦. ರೂಟ್‌ಕೆಟ್‌ಎಂದರೆ-ಇದು ವಿಶೇಷÀ ಪ್ರೋಗ್ರಾಮ್, ಇಡೀ ಆಪರೇಷನ್ ಸಿಸ್ಟಂನ್ನು ಹಾನಿಗೊಳಿಸಲು ನಿರ್ದೇಶಿಸಲಾಗುತ್ತದೆ.
೧೧. ರಷ್ಯಾಮೊದಲ ಉಪಗ್ರಹ ಉಡಾಯಿಸಿದ ದೇಶ
೧೨. ಭಾರತದ ಉಪಗ್ರಹ ವ್ಯವಸ್ಥೆಯನ್ನು ಮುಖ್ಯವಾಗಿ೨ ಗುಂಪುಗಳಾಗಿವಿAಗಡಿಸಲಾಗಿದೆ ೧) IಓSಂಖಿ೨) IಖS
IಓSಂಖಿವಿವಿದೊದ್ದೇಶಉಪಗ್ರಹ ವ್ಯವಸ್ಥೆ ೧೯೮೩ರಲ್ಲಿ ಪ್ರಾರಂಭವಾಯಿತು.
೧೩. ವಿಟಮಿನ್ ‘ಂ’ ನ ರಾಸಾಯನಿಕ ಹೆಸರು-ರೆಟಿನಾಲ್
೧೪. ಮಲೇರಿಯಾ ಪ್ರೋಟೋಜಾವಾಹಾನಿಗೆ ಒಳಪಡುವ ಅಂಗ-ಲಿವರ್
೧೫. ಏಡ್ಸ್ ವೈರಾಣುವು ಮಾನವ ದೇಹದ ಯಾವ ವ್ಯವಸ್ಥೆಯನ್ನು ಹಾನಿಮಾಡುವುದು–ಜೀವನಿರೋಧಕ ಶಕ್ತಿ
೧೬. ಅಡುಗೆ ಸೋಡಾ-ಸೋಡಿಯಂ ಬೈಕಾರ್ಬನೇಟ್
೧೭. ವಾಷಿಂಗ್ ಸೋಡಾ-ಸೋಡಿಯಂ ಕಾರ್ಬೊನೇಟ್
೧೮. ನಗುವಿನ ಅನಿಲ-ನೈಟ್ರಸ್ ಆಕ್ಸೆöÊಡ್
೧೯. ನೀರಿನ ರಾಸಾಯನಿಕ ಹೆಸರು-ಹೈಡ್ರೋಜನ್ ಆಕ್ಸೆöÊಡ್
೨೦. ಟರ‍್ರಾಬೈಟ್‌ಇದು ಕಂಪ್ಯೂಟರ್‌ಗೆ ಸಂಭAಧಿಸಿದ್ದು, ಅತಿ ಹೆಚ್ಚು ಸಂಗ್ರಹಣಾ ಸಾಮರ್ಥ್ಯವನ್ನು ಹೊಂದಿದೆ.
೨೧. ತುರ್ತುಪರಿಸ್ಥಿತಿಯಲ್ಲಿ ಹೃದಯ ಬಡಿತವನ್ನು ಹೆಚ್ಚಿಸುವ ಹಾರ್ಮೋನ್–ಅಡ್ರಿನಾಲಿನ್
೨೨. ‘ಕ್ವಿಕ್ ಸಿಲ್ವರ್’ ಎಂದು ಕರೆಯಲ್ಪಡುವ ಲೋಹ-ಪಾದರಸ
೨೩. ಮಲೇರಿಯ–ರಕ್ತಕಣಗಳು, ಫಿಲೇರಿಯಾ-ಸ್ನಾಯುಗಳು, ಎಸ್ಸಿಫಿಲಿಟೀಸ್-ಮೆದುಳು,
೨೪. ಲ್ಯಕೇಮಿಯಾ-ಅಸ್ಥಿಮಜ್ಜೆ
೨೫. ೧) ಎಕ್ಸ್ ರೇ–W.ಗಿ. ರಾಂಟ್ಜ್ನ್, ೨) ಪೆನ್ಸಿಲಿಯಾನ್-ಅಲೆಗ್ಸಾಂಡರ್ ಪ್ಲೇಮಿಂಗ್,
೨೬. ೩) ಪೋಲಿಯೋ ಲಸಿಕೆ-ಜಾನ್ ಇ.ಸಾಲ್ಕ ೪) ಕ್ಯಾಥೋಡ್ ಕಿರಣಗಳು–ಅಲೆಗ್ಸಾಂಡರ್ ಪರಾರ್ಕ್ಸ್
೨೭. ಎ)ಪೃಥ್ವಿ-ಭೂಮಿಯಿಂದ ಭೂಮಿಗೆ ಹಾರುವ ಕ್ಷಿಪಣಿ ಬಿ) ತ್ರಿಶೂಲ್-ಭೂಮಿಯಿಂದ ಆಕಾಶಕ್ಕೆ
೨೮. ಹಾರುವ ಕ್ಷಿಪಣಿ
೨೯. ಸಿ) ನಾಗ್–ಟ್ಯಾಂಕ್ ನಿರೋಧಕ ಕ್ಷಿಪಣಿ, ಡಿ)ಅಗ್ನಿ–ಖಂಡಾAತರ ಕ್ಷಿಪಣಿ
೩೦. ೧) ಹಕ್ಕಿ ಜ್ವರ–ಊ೫ ಓ೧, ೨) ಡೆಂಗ್ಯೂಜ್ವರ-ಏಡಿಸ್ ಈಜಿಪ್ಟೆ,
೩೧. ೩) ಟೈಫಾಯಿಡ್-ಸಾಲ್ಮನೆಲ್ಲ ಟೈಪೆ, ೪) ಕಾಲರ-ವಿಬ್ರಿಯೋ ಕಾಲರೆ
೩೨. ‘ನ್ಯಾನೋ ತಂತ್ರಜ್ಞಾನ ಪ್ರಶಸ್ತಿ’ಯನ್ನು ಇತ್ತೀಚೆಗೆ ಪಡೆದ ವಿಜ್ಞಾನಿ ಹೆಸರು–ಡಾ.ಸಿ.ಎನ್.ಆರ್.ರಾವ್
೩೩. ಕಂಚು ಮಿಶ್ರಲೋಹದಲ್ಲಿ ಕಂಡು ಬರುವ ಘಟಕಗಳು–ತಾಮ್ರ + ತವರ
೩೪. ಜೀವಕೋಶದ ಶಕ್ತಿ ಉತ್ಪದನಾ ಕೇಂದ್ರ–ಮೈಟೋಕಾAಡ್ರಿಯಾ
೩೫. ಕಾಲರಾ ರೋಗಕ್ಕೆ ಕಾರಣವಾದ ಬ್ಯಾಕ್ಟೀರಿಯಾ–ವೈಬ್ರಿಯೋ ಕಾಲರೆ
೩೬. ತಳಿಶಾಸ್ತçದ ಪಿತಾಮಹ–ಗ್ರೇಗರ್ ಮೆಂಡಲ್
೩೭. ಪ್ಯಾಥೋ ಮೀಟರ್–ಸಾಗರಗಳ ಆಳ, ಥರ್ಮೋಮೀಟರ್–ಒತ್ತಡ, ಮಾನೋಮೀಟರ್–ಅನಿಲಗಳ ಒತ್ತಡ
೩೮. ಪತ್ರ ಹರಿತ್ತು ಇಲ್ಲದ ಜೀವಿ-ಯೀಸ್ಟ್
೩೯. ಪ್ಯಾಶ್ಚರೀಕರಣಎಂದರೆ–ಉಷ್ಣತೆಯಿAದ ಸೂಕ್ಷö್ಮಜೀವಿಗಳನ್ನು ಕೊಲ್ಲುವುದು
೪೦. ಕಾಲರಾ, ಸಿಡುಬು ರೋಗಗಳಿಗೆ ಲಸಿಕೆ ಕಂಡುಹಿಡಿದವರು-ಪ್ಯಾಶ್ಚರ್
೪೧. ಕ್ಷಯ ರೋಗಕ್ಕೆ ಕಾರಣ ಪತ್ತೆ ಹಚ್ಚಿದ ಸಾಧನೆಗಾಗಿ ನೊಬೆಲ್ ಪ್ರಶಸ್ತಿ ಪಡೆದವರು–ರಾಬರ್ಟ್ ಕೋಚ್
೪೨. ಇದು ಪರಾವಲಂಬಿ ಜೀವಿಯಲ್ಲ–ಕಲ್ಲು ಹೂ
೪೩. ಲಾಲಾರಸದಲ್ಲಿರುವ ಕಿಣ್ವ–ಅಮೈಲೇಸ್
೨
೪೪. ಹಲ್ಲುಗಳಲ್ಲಿರುವ ಗಟ್ಟಿಯಾದ ಪದಾರ್ಥ–ಡೆಂಟೆನ್
೪೫. ರೈಬೋಸೋಮ್‌ಗಳು ಎಂದರೆ ಸಸ್ಯದ-ಪ್ರೋಟಿನ್ ಕಾರ್ಖಾನೆಗಳು
೪೬. ಕ್ರೋಮೋಸೋಮ್‌ನಲ್ಲಿರುವ ಕೆಲವು ಅಂಶಗಳು ವಂಶಪಾರAರ‍್ಯ ಗುಣಗಳನ್ನು ಸಾಗಿಸುತ್ತದೆ ಅವು
ಜೀನ್‌ಗಳು
೪೭. ಅಂಥ್ರಾಕ್ಸ್ ರೋಗಕ್ಕೆ ಕಾರಣ ಪತ್ತೆ ಹೆಚ್ಚಿದ ವಿಜ್ಞಾನಿ-ರಾಬರ್ಟ್ ಕೋಚ್
೪೮. ಇದು ಸಸ್ಯಕೋಶದಲ್ಲಿ ಮಾತ್ರ ಕಂಡುಬರುವುದು–ಕೋಶಭಿತ್ತಿ
೪೯. ಇದು ಧಾನ್ಯವಲ್ಲ–ಕಡಲೆಕಾಯಿ
೫೦. ಸಸ್ಯಗಳಲ್ಲಿ ಇದು ಸಾಮಾನ್ಯವಾಗಿಕಳೆ ಅನ್ನಿಸಿಕೊಳ್ಳುವುದಿಲ್ಲ–ಅಜೋಲಾ
೫೧. ಸಸ್ಯಗಳ ಬೆಳವಣಿಗೆಗೆ ಉಪಯುಕ್ತವಾದ ಮಣ್ಣಿನ ಆಮ್ಲೀಯತೆ ಪಿ.ಹೆಚ್. ಮೌಲ್ಯ–೬.೫ ರಿಂದ ೭.೫
೫೨. ನೈಸರ್ಗಿಕವಾಗಿ ಕಾಂತೀಯ ಗುಣ ಹೊಂದಿರುವ ವಸ್ತು–ಮೆಗ್ನೆಟೈಟ್
೫೩. ಜೀವಕೋಶದ ಉಸಿರಾಟದ ಕೇಂದ್ರ–ಮೈಟ್ರೋಕಾAಡ್ರಿಯ
೫೪. ಕೀಟಾಹಾರಿ ಸಸ್ಯಗಳು ಕೀಟಗಳನ್ನು ಹಿಡಿಯುವುದು-ಸಾರಜನಕ್ಕಾಗಿ
೫೫. ಜಠರದಲ್ಲಿರುವ ಪೆಪ್ಸಿನ್ ಜೊತೆಯಲ್ಲಿರುವ ಮತ್ತೊಂದು ಕಿಣ್ವ–ರೆನಿನ್
೫೬. ಪಕ್ಷಿ ವರ್ಗವು ಸರೀಸೃಪಗಳಿಂದ ವಿಕಾಸಗೊಂಡಿರಬೇಕೆAದು ಸಾಕ್ಷಿಯಾಗಿರುವ ಪಳೆಯುವಿಕೆ ಜೀವಿ-ಅರ್ಕಿಯೋಚಿಪ್ಟರಿಕ್ಸ್
೫೭. ಬೀಜವನ್ನು ಬಿತ್ತಲು ಬಳಸುವ ಸಾಧನ–ಕೊರಿಗೆ
೫೮. ರೈತನೊಬ್ಬ ತನ್ನ ಕೃಷಿ ಭೂಮಿಯಲ್ಲಿ ಸಾಸ್ವಾಕ್, ಅಜೋಲಾ, ಅನಬೆನ್ನಾ ಮುಂತಾದ ಜೀವಿಗಳನ್ನು ಅಭಿವೃದ್ಧಿ ಪಡಿಸುತ್ತಾನೆ.
ಅವನ ಉದ್ದೇಶ-ಫಲವತ್ತತೆ ಹೆಚ್ಚಿಸುವುದು.
೫೯. ನವೀಕರಣ ಹೊಂದುವ ಸಂಪನ್ಮೂಲಗಳು-ನೀರು
೬೦. ಜೀರ್ಣಾಂಗ ವ್ಯೂಹದ ಈ ಭಾಗ ಜೀರ್ಣವಾಗದ ಆಹಾರದಿಂದ ನೀರನ್ನು ಹೀರುತ್ತದೆ–ದೊಡ್ಡ ಕರುಳು
೬೧. ಜೀರ್ಣಾಂಗ ವ್ಯೂಹದ ಈ ಭಾಗ ಪಿತ್ತನಾಳದಿಂದ ಪಿತ್ತರಸವನ್ನು ಪಡೆಯುತ್ತದೆ–ಡುಯೋಡಿನಂ
೬೨. ಆಹಾರದ ಘಟಕವಾಗಿರುವ ಈ ಪೋಷಕಾಂಶ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ–ಕಾರ್ಬೋಹೈಡ್ರೇಟ್
೬೩. ಮೈಟೋಕಾಂಡ್ರಿಯಾದಲ್ಲಿ ಶಕ್ತಿ ಈ ರೀತಿ ಸಂಗ್ರಹವಾಗುತ್ತದೆ–AಖಿP
೬೪. ಪೆನಿಸಿಲಿನ್ ಔಷಧಿ ಪಡೆಯುವುದು-ಶೀಲೀಂಧ್ರ ಮೂಲಕ
೬೫. ಹೆಚ್ಚಿನ ಜೀವಿಗಳು ಜೀವಿಸಲು ಅನುಕೂಲಕರ ಉಷ್ಣತೆಯ ವ್ಯಾಪ್ತಿ–೧೦’
೬೬. ಈ ವನ್ಯಜೀವಿ ಅಪಾಯಕ್ಕೊಳಗಾಗಿರುವ ಪ್ರಬೇಧಗಳ ಪಟ್ಟಿಯಲಿಲ್ಲ-ನವಿಲು
೬೭. ಈ ರಸಗೊಬ್ಬರದಲ್ಲಿ ಸಾರಜನಕದ ಪ್ರಮಾಣ ಹೆಚ್ಚಾಗಿರುತ್ತದೆ–ಯುರಿಯಾ
೬೮. ಕೊಬ್ಬುಗಳನ್ನು ಗ್ಲಿನರಾಗಳಾಗಿ ವಿಭಜನೆ ಮಾಡುವ ಕಿಣ್ವ-ಲಿಪೇಸ್
೬೯. ಈ ವಸ್ತುವಿನಲ್ಲಿ ಕೊಬ್ಬರುಗಳು ಕರಗುವುದಿಲ್ಲ-ನೀರು
೭೦. ರಕ್ತದಲ್ಲಿ ಸಾಗಾಣಿಕೆ ಸಹಾಯ ಮಾಡುವ ಘಟಕ-ಹೀಮೋಗ್ಲೋಬಿನ್
೭೧. ಇದು ನೈಸರ್ಗಿಕ ಸಂಪನ್ಮೂಲವಲ್ಲ-ಫಾಸಿಲ್ ಇಂಧನ
೭೨. ಸರ‍್ಯನ ಹೊರಮೈ ಅzs À್ಯಯನಕ್ಕಾಗಿ ಇಸ್ರೋ ಹಾರಿ ಬಿಡಲಿರುವ ಉಪಗ್ರಹ-ಆದಿತ್ಯ.
೭೩. ಭಾರತ ವಾಣಿಜ್ಯಕ ಉದ್ದೇಶದ “ಬೇಹುಗಾರಿಕೆ”ಉಪಗ್ರಹವನ್ನು ಧ್ರುವಗಾಮಿ ಕಕ್ಷೆಗೆ ಆಂಧ್ರಪ್ರದೇಶದ ಶ್ರೀಹರಿಕೋಟಾದ
ಸತೀಶ್ ಧವನ್ ಬಾಹ್ಯಾಕಾಶ ಕ್ಷೇತ್ರದಿಂದ ಜನವರಿ ೨೧, ೨೦೦೮ ರಂದು ಯಶಸ್ವಿಯಾಗಿ ಹಾರಿಬಿಡಲಾಯಿತು.
೭೪. ಸಂಪೂರ್ಣವಾಗಿ ದೇಶಿಯವಾಗಿ ನಿರ್ಮಿಸಲಾದ ‘ಪಿ.ಎಸ್.ಎಲ್.ವಿ-ಸಿ೧೦’ ೩೦೦ ಕಿ.ಗ್ರಾಂ ತೂಕದ ಇಸ್ರೇಲ್‌ನ ‘ಟೆಕ್ಸಾರ್’
(ಪೋಲಾರಿಸ್)
ಉಪಗ್ರಹವನ್ನು ಕಕ್ಷೆಗೆ ಕೂರಿಸಿತು. ಅತ್ಯಾಧುನಿಕ ಸಾಮರ್ಥ್ಯದ ಕ್ಯಾಮೆರಾ ಹಾಗೂ ತಂತ್ರಾಜ್ಞಾನ ಬಳಸಿ ಸಿದ್ದಪಡಿಸಲಾದ ‘ಟೆಕ್ಸಾರ್’ ವಿಶ್ವದ
ಅತ್ಯಂತ ಆಧುನಿಕ ಉಪಗ್ರಹಗಳಲ್ಲಿ ಒಂದಾಗಿದ್ದು, ಇಸ್ರೇಲ್‌ನಲ್ಲಿ ತಯಾರಾದ ಈ ಬಗೆಯ ಪ್ರಥಮ ಉಪಗ್ರಹವಾಗಿದೆ. ಶ್ರೀಹರಿಕೋಟಾದಲ್ಲಿ
ನಡೆದ ೨೫ ಉಡಾವಣೆಯಾಗಿದೆ.
೭೫. ಅಂತರಿಕ್ಷದಲ್ಲಿ ಹೆಚ್ಚು ಸಮಯ ಕಳೆದ ಸ್ತಿçà ಯಾರು-ಸುನಿತಾ ವಿಲಿಯಮ್ಸ್ (ಇದಕ್ಕೆ ಮೊದಲು ಶೆನ್ನನ್ ಲೂಸಿಡ್)
೭೬. ಭಾರತದ ರಕ್ಷಣಾ ಸಂಶೋಧಕರು ಯಾವ ಕ್ಷಿಪಣಿಯನ್ನು ಅಭಿವೃದ್ದಿಪಡಿಸಿದ್ದಾರೆ ‘ನಿರ್ಭಯ್’
೭೭. ಉತ್ತಮವಾದ ಆಖಿಊಟೆಲಿವಿಷನ್ ಪ್ರಸಾರಗಳಿಗಾಗಿ ೨೦೦೭ರಲ್ಲಿ ಪ್ರೆಂಚ್ ಗಯಾನದಿಂದ ಪ್ರಯೋಗಿಸಿದ ಉಪಗ್ರಹ–IಓSಂಖಿ-೪ಃ
೭೮. ದೇಹದಲ್ಲಿ ಗ್ಲೂಕೋಸ್ ಮಟ್ಟ ಹೆಚ್ಚಾದರೆ ಯಾವುದನ್ನು ನೀಡಬೇಕಾಗುತ್ತದೆ–ಇನ್ಸುಲೀನ್
೭೯. ಕಂಪ್ಯೂಟರ್ ವಿಷಯದಲ್ಲಿ ಎಷ್ಟು ಬೀಟ್ಸ್ ಒಂದು ಬೈಟ್‌ಗೆ ಸಮ–೧೨ ಬೀಟ್ಸ್
೮೦. ಟೊಮೆಟೋ ಹಣ್ಣುಗಳಿಗೆ ಯಾವುದರಿಂದ ಕೆಂಪು ಬಣ್ಣ ಬರುತ್ತದೆ–ಆಂತೋಸಿಯೋ ನೀನ್ಸ್ನಿಂದ
೮೧. ಅಲ್ಯೂಮಿನಿಯಂನ ಮುಖ್ಯ ಧಾತು-ಬಾಕ್ಸೆöÊಟ್
೮೨. ತರಕಾರಿ (ಸರ‍್ಯನ ಬೆಳಕು ಗಳಲ್ಲಿ ಲಭ್ಯವಿಲ್ಲದ ವಿಟಮಿನ್–ವಿಟಮಿನ್ ‘ಡಿ’
೮೩. ಚಂದ್ರಮಾನ ಮಾಸದಲ್ಲಿ ಎಷ್ಟು ದಿನಗಳಿರುತ್ತವೆ–೨೯ ದಿನಗಳು
೮೪. ‘ಆಸ್ಟಿಗ್ ಮಾಟಿನಮ್’ ಎಂಬ ದೃಷ್ಟಿ ದೋಷವನ್ನು ಯಾವುದರಿಂದ ಸರಿಪಡಿಸಲಾಗುತ್ತದೆ-ಸ್ಥಾಪಾಕಾರ ಮಸೂರ
೮೫. ಪೊಲಿಯೋ ವೈರಸ್ ಯಾವುದರ ಮೂಲಕ ಮಾನವ ಶರೀರಕ್ಕೆ ಪ್ರವೇಶಿಸುತ್ತದೆ–ಕಲುಷಿತ ಆಹಾರ ಮತ್ತು ನೀರು
೮೬. ಚೆನ್ನಾಗಿ ಮಾಗಿದ ಬಾಳೆ ಹಣ್ಣಿನಲ್ಲಿ ಗಂಜಿ ಮತ್ತು ಸಕ್ಕರೆ ಎಷ್ಟು ಪಾಲುಗಳಿರುತ್ತದೆ ಗಂಜಿ ೧ %, ಸಕ್ಕರೆ ೨೦ %
೮೭. ಅಣಬೆ ಯಾವ ಗುಂಪಿಗೆ ಸೇರಿದ್ದು-ಬೂಷ್ಟು (ಶಿಲೀಂದ್ರ)
೮೮. ಯಾವ ಸಮಯದಲ್ಲಿ ಬೆವರು ಹೆಚ್ಚಾಗಿ ಸುರಿಯುತ್ತದೆ–ತಾಪಮಾನ ಹೆಚ್ಚಾಗಿದ್ದು, ತೇವಗಾಳಿ ಇದ್ದಾಗ
೮೯. ಯಾವ ವಿಟಮಿನ್ ಕೊರತೆಯಿಂದಾಗಿ ವಸಡಿನಿಂದ ರಕ್ತ ಸೋರುತ್ತದೆ–ವಿಟಮಿನ್’ಸಿ’ ಮತ್ತು ‘ಡಿ’
೯೦. ಲವಂಗಗಳು-ಹೂವಿನ ಮೊಗ್ಗುಗಳು
೯೧. ಮನುಷ್ಯರಲ್ಲಿ ರಕ್ತ ಗಡ್ಡೆ ಕಟ್ಟಲು ಬೇಕಾಗುವ ಸಮಯ–೫ನಿಮಿಷ
೯೨. ನಾಟಿಕಲ್ ಅಳತೆ ಯಾವುದನ್ನು ಅಳೆಯಲು ಉಪಯೋಗಿಸುತ್ತಾರೆ-ಸಮುದ್ರಗಳ ಮೇಲ್ಮೆöÊ ಅಂತರವನ್ನು
೯೩. ಯಾವ ರೋಗದಿಂದಾಗಿಕೆAಪು ರಕ್ತಕಣಗಳು ನಶಿಸುತ್ತವೆ-ಹಳದಿ ಕಾಮಾಲೆ
೯೪. ವಿಶ್ವದಲ್ಲಿನ ಅತ್ಯಂತ ವಿಷಪೂರಿತವಾದ ಕಪ್ಪೆ-ಬ್ಲೂಕಾರ್ಟ್ ಕಪ್ಪೆ
೯೫. ಕೆಂಪು ಗುಲಾಬಿ, ನೀಲೆ ಬಣ್ಣದ ಬೆಳಕಿನಲ್ಲಿ–ಕಪ್ಪಾಗಿ ಕಾಣುತ್ತದೆ
೯೬. ರೋಮನ್ ಸಂಖ್ಯೆ xxx ಅನ್ನು ಅರೆಬಿಕ್ ಅಂಕಿಗಳ ೩೦ ಎಂದು ವ್ಯಕ್ತಿಕರಿಸುತ್ತೇವೆ ೧೦೦ಕ್ಕೆ ರೋಮನ್ ಸಂಖ್ಯೆ ‘ಅ’
೯೭. ‘ಡೆಸಿಬಲ್’ ಯಾವುದರ ಅಳತೆಗೋಲು–ಧ್ವನಿ ಪರಿಮಾಣ
೯೮. ಎಲೆಕ್ಟಿçಕ್ ಹೀಟರ್‌ನಲ್ಲಿ ಉಪಯೋಗಿಸುವ ತಂತಿ-ನಿಕ್ರಾಮ್
೯೯. ಒಂದು ವಸ್ತು ಯಾವುದರಲ್ಲಿ ಹೆಚ್ಚು ತೂಕ ತೂಗುತ್ತದೆ–ಗಾಳಿಯಲ್ಲಿ
೧೦೦. ವ್ಯೂಮಯಾನಿಗೆ ಬಾಹ್ಯ ಆಕಾಶ ಹೇಗೆ ಕಾಣಿಸುತ್ತದೆ–ಕಪ್ಪಗೆ
೧೦೧. ಫ್ಯೂಜ್ ವೈರ್‌ಗೆ ಕಡ್ಡಾಯವಾಗಿ ಯಾವ ಲಕ್ಷಣಗಳಿರಬೇಕು–ಗರಿಷ್ಠ ನಿರೋಧಕ ಮತ್ತು ಕನಿಷ್ಠ ದ್ರವ ಭವನ ಸ್ಥಾನ
೧೦೨. ಗಾಳಿಯ ಮೂಲಕ ಹರಡುವ ರೋಗ–ಕ್ಷಯ
೧೦೩. ಸಮುದ್ರದ ಆಳವನ್ನು ಅಳೆಯಲು ಉಪಯೋಗಿಸುವ ಸಾಧನ-ಸೊನಾರ್
೧೦೪. ಭಾರದಲ್ಲಿ ಕೋಳಿಗಳಿಗೆ ಹೆಚ್ಚಾಗಿ ಸಾಂಕ್ರಮಿಸುವ ರೋಗ–ರಾಣಿಖೇತ್
೧೦೫. ಪ್ರೌಢ ಮಾನವನ ಮೆದುಳಿನ ಸರಾಸರಿ ತೂಕ–೧೪೦೦ ಗ್ರಾಂ
೧೦೬. ನರಗಳು ಯಾವ ವೇಗದಲ್ಲಿ ಸಂದೇಶವನ್ನು ರವಾನಿಸುತ್ತದೆ–೧೨೦ ಮೀಟರ್/ಸೆಕೆಂಡ್
೧೦೭. ಮಾನವನಲ್ಲಿರುವ ಮೆದುಳು ಮತ್ತು ಮೆದುಳು ಬಳ್ಳಿಯ ತೂಕಗಳ ಅನುಪಾತ–೫೫:೧
೧೦೮. ಮೆದುಳಿನ ಅತ್ಯಂತ ದೊಡ್ಡ ಭಾಗ-ಸೆರಿಬ್ರಮ್
೧೦೯. ಕಣ್ಣುಗುಡ್ಡೆಯ ಮುಂಭಾಗವು ಯಾವ ಪೊರೆಯಿಂದ ಅವೃತ್ತವಾಗಿದೆ-ಪೆರಿಕಾರ್ಡಿಯಂ
೧೧೦. ಒಳಕಿವಿ ಮತ್ತು ಮಧ್ಯ ಕಿವಿಗಳ ನಡುವೆ ಇರುವ ವಸ್ತು-ಪೆರಿಲಿಂಫ್
೧೧೧. ಗ್ಲೂಕೋಸ್‌ನ್ನು ಗ್ಲೆöÊಕೋಜನ್‌ನ್ನಾಗಿ ಪರಿವರ್ತಿಸುವ ಹಾರ್ಮೋನು–ಇನ್ಸುಲಿನ್
೧೧೨. ಮಾನವನಲ್ಲಿರುವ ದೊಡ್ಡ ಮೂಳೆ–ತೊಡೆ ಮೂಳೆ (ಫೀಮರ್)
೧೧೩. ಮನುಷ್ಯರಲ್ಲಿ ಮೆದುಳಿನ ತೂಕ ಶರೀರ ತೂಕದಲ್ಲಿ-ಶೇಕಡ ೨ ರಷ್ಟಿರುತ್ತದೆ.
೧೧೪. ಮೆದುಳು ಬಳಸಿಕೊಳ್ಳುವ ಆಮ್ಲಜನಕದ ಪ್ರಮಾಣ-ನಾವು ಉಸಿರಾಡುವುದರಲ್ಲಿ ಶೇಕಡಾ ೨೦ ರಷ್ಟು
೧೧೫. ‘ಚುರ್ಯುಮೋನ್‌ಗೆರಾಸಿಮೆಂಕೋ’ ಎಂಬುದು–ಒAದು ಧೂಮಕೇತು
೧೧೬. ಬೆಂಗಳೂರಿನಲ್ಲಿ ಗಗನ ವಿಹಾರ ಮಾಡಿದ ಭಾರತದ ಪ್ರಥಮ ಪೌರವಾಣಿಜ್ಯ ವಿಮಾನ-ಸರಸ್
೧೧೭. ಕಾಸ್ಮಿಕ್ ಕಿರಣಗಳು ಯಾವುದರಿಂದ ಹೊರಸೂಸುತ್ತವೆ-ಸೂರ್ಯ ಮತ್ತು ನಕ್ಷತ್ರಗಳು
೧೧೮. ಟಿವಿ-ವಿ-ಗಾಮಇದು-ನಗರದ ಯಾವುದೇ ಪ್ರಾಂತ್ಯದಿAದಾದರೂ ಟಿ.ವಿ ಸೆಟ್ ಅನ್ನು ಚಾಲನೆ ಮಾಡಬಲ್ಲ
ಒಂದು ಎಲೆಕ್ಟಿçಕ್ ಉಪಕರಣ
೧೧೯. ವಿದ್ಯುತ್ ಸೆಟ್ ಟೆಸ್ಟರ್‌ನ್ನು ಯಾವುದನ್ನು ಪರೀಕ್ಷಿಸಲು ಉಪಯೋಗಿಸುತ್ತಾರೆ–ಎ.ಸಿ.ಕರೆಂಟ್‌ನ್ನು
೧೨೦. ಮಹಾಸಮುದ್ರಗಳ ಆಳವನ್ನು ಹೇಗೆ ಅಳೆಯುತ್ತಾರೆ-ಅಲ್ಟಾçಸೋನಿಕ್ ಧ್ವನಿಉಪಯೋಗಿಸಿ
೧೨೧. ರಸಗಳನ್ನಿಡುವ ಹಣ್ಣುಗಳಲ್ಲಿರುವ ಯಾವ ಅಂಶಗಳ ಸಮ್ಮಿಶ ್ರಣ–ಗ್ಲೂಕೋಸ್, ಸುಕ್ರೋಸ್ & ಫ್ರಕ್ಟೋಸ್
೧೨೨. ಕೀಟಗಳ ರಕ್ತದ ಬಣ್ಣ–ವರ್ಣರಹಿತವಾಗಿರುತ್ತದೆ
೧೨೩. ೨೦೦೪ ಸೆಪ್ಟೆಂಬರ್ ೨೦ ರಂದು ಇಸ್ರೋ ಪ್ರಯೋಗಿಸಿದ ಎಜ್ಯುಸ್ಯಾಟ್ ಉಪಗ್ರಹ ಅತಿ ತೂಕವುಳ್ಳದ್ದು ಅದರ ತೂಕ
೧೯೫೦ ಕೆ.ಜಿ
೧೨೪. ಪುರುಷರಲ್ಲಿ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸುವ ಮಾತ್ರೆ–ವಯಾಗ್ರಾ. (ರಾಸಾಯನಿಕ ಹೆಸರು ಸಿಲ್ದೆನಾಫಿಲ್ ಸೆಟ್ರೆಟ್)
೧೨೫. ಸತೀಷ್ ಧಾವನ್ ಸ್ಪೇಸ್ ಸೆಂಟ್ ಇರುವುದು-ಶ್ರೀಹರಿಕೋಟಾ (ಆಂಧ್ರಪ್ರದೇಶ)
೧೨೬. ಹೇಲ್-ಬಾಪ್ ಎಂಬುದು–(೧೯೯೭ರಲ್ಲಿ ಕಂಡುಹಿಡಿಯಲಾಯಿತು)-ಧೂಮಕೇತು
೧೨೭. ಪದಾರ್ಥದ ನಾಲ್ಕನೇ ರೂಪದಲ್ಲಿ ಯಾವುದನ್ನು ವಿಜ್ಞಾನಿಗಳು ಅಂಗೀಕರಿಸಿದ್ದಾರೆ-ಪ್ಲಾಸ್ಮಾ
೧೨೮. ಭೂಕಂಪನದ ಅಧ್ಯಯನವನ್ನು ಹೀಗೆನ್ನುವರು-ಸಿಸ್ಮೋಲಾಜಿ
೪
೧೨೯. ಭೂಕಂಪದ ಕಾಲ, ದೂರ ತೀವ್ರತೆಗಳನ್ನು ಗುರುತು ಮಾಡುವ ಸ್ವಯಂ ಚಾಲಿತ ಯಂತ್ರ-ಭೂಕAಪ ಮಾಪಕ
೧೩೦. ತಮಿಳುನಾಡಿನಲ್ಲಿರುವ ¨s ÀÆಕಂಪನ ದಾಖಲೆಯ ಕೇಂದ್ರ–ಕೊಡೈಕೆನಾಲ್
೧೩೧. ಮಹಾರಾಷ್ಟçದಲ್ಲಿರುವ ಭೂಕಂಪನ ದಾಖಲೆಯ ಕೇಂದ್ರ-ಪೂನಾ ಮತ್ತು ಕೊಲಾಬ್
೧೩೨. ಇಂಡೋನೇಷ್ಯಾದ ಸುಮಾತ್ರ ನಡುಗಡ್ಡಯ ಬಂದ್‌ಆಸ್ ಎಂಬಲ್ಲಿ ಸಂಭವಿಸಿದ ಸುನಾಮಿಯ ದಿನ–೨೦೦೪ ಡಿಸೆಂಬರ್
೧೩೩. ಭೂಕಂಪದ ಪರಿಮಾಣವನ್ನು ಅಳೆಯಲು–ರಿಕ್ಟರ್ ಸ್ಕೇಲ್‌ಬಳಸುತ್ತಾರೆ
೧೩೪. ಭೂಕಂಪಗಳ ತೀವ್ರತೆಯನ್ನು ಅಳೆಯಲು–ಎಂ.ಎA.ರಿಕ್ಟರ್ ಸ್ಕೇಲ್‌ಬಳಸುತ್ತಾರೆ.
೧೩೫. ನಾಯಿಗಳಿಗೆ ವಿಷಪೂರಿತವಾದ ಆಹಾರ-ಬೆಲ್ಲ
೧೩೬. ಸೆಂಟಿಗ್ರೇಡ್ ಪ್ರಮಾಣದಲ್ಲಿ ನೀರು ಕುದಿಯುವ ಮಟ್ಟ ೧೦೦ ಡಿಗ್ರಿ ಆದರೆ,ಫಾರನ್ ಹೀಟ್ ಪ್ರಮಾಣದಲಿ ್ಲ-೨೧೨ ಡಿಗ್ರಿ
೧೩೭. ಬಾರಿಯಟ್ರಿಕ್ ಶಸ್ತç ಚಿಕಿತ್ಸೆ ಸಂಬAದಿಸಿರುವುದು–ಉದರ ಬೈಪಾಸ್ ಶಸ್ತçಚಿಕಿತ್ಸೆ
೧೩೮. ಅನಾನಸ್ ಕಾಯೋನಸ್‌ಎಂಬುದು ಯಾವ ಹಣ್ಣಿನ ವೈಜ್ಞಾನಿಕ ಹೆಸರು-ಹಲಸಿನ ಹಣ್ಣು
೧೩೯. ನ್ಯಾಮೊ ಗೋಲ್ಡ್ ಎಂದರೆ-ಲೋಹವಾಗಿಲ್ಲದ ಚಿನ್ನ
೧೪೦. ಕಾರು ಮತ್ತು ವಿಮಾನಗಳ ಕೆಲವು ಭಾಗಗಳನ್ನುಈಮಿಶ್ರ ಲೋಹದಿಂದ ತಯಾರಿಸುತ್ತಾರೆ-‘ಡೌಮೆಟಲ್’
೧೪೧. ಡೌಮೆಟಲ್‌ನಲ್ಲಿರುವ ಅಂಶಗಳೇನು–ಅಲ್ಯೂಮಿನಿಯA&ಮೆಗ್ನಿಷಿಯA
೧೪೨. ಮನುಷ್ಯನ ಶರೀರದಲ್ಲಿ ಕೆಂಪು ರಕ್ತ ಕಣಗಳುಉಂಟಾಗುವುದು-ಎಡ್ರಿನಾಲ್ ನಲ್ಲಿ
೧೪೩. ತಿಮಿಂಗಲಈಜಾತಿಗೆ ಸೇರಿದ್ದು-ಮಾಮ್ಮೇಲಿಯಾ
೧೪೪. ಕೆರೋಡಾಕ್ಸಿನ್‌ಎಂದರೆ–ವಿಟಮಿನ್ ‘ ಬಿ’
೧೪೫. ಒಂದು ದ್ರವರೂಪದ ಲೋಹ-ಪಾದರಸ
೧೪೬. ವಿಶ್ವದಲ್ಲಿ ಮನುಷ್ಯರ ರಕ್ತವನ್ನು ಹೀರಿಯೇ ಜೀವಿಸುವಂತಹ ಸೊಳ್ಳೆ–ಕ್ಯೂಲಿಕ್ಸ್ ಅನಾಫಿಲಿಸ್ & ಎಡಿಸ್
೧೪೭. ಬೇಕಿಂಗ್ ಸೋಡಾ-ಸೋಡಿಯಂ ಬೈಕಾರ್ಬೋನೆಟ್
೧೪೮. ವೆನಿಗರ್ ಎಂದರೆ–ಅಸಿಟಿಕ್ ಆಸಿಡ್.
೧೪೯. ಪ್ರಾಣಿಗಳ ಪೈಕಿ ಹುಟ್ಟು ಕಿವುಡು ಪ್ರಾಣಿ-ಹಾವುಗಳು
೧೫೦. ಅಗ್ನಿಮಾಪಕ ನಿರೋಧಕತೆಯಲ್ಲಿ ಉಪಯೋಗಿಸುವ ಅನಿಲ-ಕಾರ್ಬನ್ ಡೈ ಆಕ್ಸೆöÊಡ್
೧೫೧. ಸಯಾಮಿ ಅವಳಿಗಳ ಬೆರಳು ಮುದ್ರೆಗಳು–ಒಂದೇ ರೀತಿಯಾಗಿರುವುದಿಲ್ಲ.
೧೫೨. ಕೋಬಾಲ್ಟ್ ೬೦ಅನ್ನು ಸಾಮಾನ್ಯವಾಗಿಈಥೆರಪಿಯಲ್ಲಿ ಬಳಸುತ್ತಾರೆ.-ರೇಡಿಯೇಷನ್ ಥೆರಪಿ
೧೫೩. ಅಂತರಿಕ್ಷದಲ್ಲಿರುವ ನಕ್ಷತ್ರಗಳ À ಸಮೂಹವೇ-ನಕ್ಷತ್ರ ಪುಂಜ
೧೫೪. ಭೂಮಿಯ ದೈನಿಕ ಚಲನೆಗೆ ಹೀಗೆನ್ನುವರು-ಸೌರ ದಿನ
೧೫೫. ಹಗಲು ಮತ್ತು ರಾತ್ರಿಗಳುಉಂಟಾಗುವುದು-ದೈನಿಕ ಚಲನೆಯಿಂದ
೧೫೬. ಭೂಮಿಯು ತನ್ನ ಅಕ್ಷದಲ್ಲಿ ತಿರುಗುವುದು-ಪಶ್ಚಿಮದಿಂದ ಪೂರ್ವಕ್ಕೆ
೧೫೭. ಸರ‍್ಯನ ಸುತ್ತ ಭೂಮಿಯು ಪ್ರದಕ್ಷಿಣೆ ಹಾಕುವುದು–ವಾರ್ಷಿಕ ಚಲನೆ
೧೫೮. ಎರಡು ಗೋಲಾರ್ಧಗಳಲ್ಲಿ ಹಗಲು ಮತ್ತು ರಾತ್ರಿಗಳು ಸಮನಾಗಿರುತ್ತವೆ ಇದನ್ನು–ಮೇಷ ಸಂಕ್ರಾAತಿ
೧೫೯. ಸಮಭಾಜಕ ವೃತ್ತವು–೦’ ಅಕ್ಷಾಂಶದ ಮೇಲಿದೆ
೧೬೦. ಉತ್ತರ ಮತ್ತು ದಕ್ಷಿಣ ಗೋಳಾರ್ಧದಲ್ಲಿ–ತಲಾ ೯೦’ ಅಕ್ಷಾಂಶಗಳಿವೆ
೧೬೧. ೦’ ರೇಖಾಂಶವನ್ನು-ಪ್ರಧಾನ ರೇಖಾಂಶ ಎನ್ನುವರು
೧೬೨. ಭಾರತದ ಪ್ರಮಾಣಿತ ವೇಳೆ ಗ್ರೀನ್‌ವಿಚ್ ಪ್ರಮಾಣಿತ ವೇಳೆಗಿಂತ–೫ ೧/೨ಗಂಟೆ ಮುಂದಿರುತ್ತದೆ.
೧೬೩. ಸರ‍್ಯನ ವಯಸ್ಸು–೫ ಬಿಲಿಯನ್ ವರ್ಷಗಳು
೧೬೪. ಸರ‍್ಯನ ಹೊರ ಮೈ ಉಷ್ಣಾಂಶ–೬೦೦೦’ ಸೆಂಟಿಗ್ರೇಡ್
೧೬೫. ಸರ‍್ಯ ಭೂಮಿಗಿಂತ-೧೦೯ ಪಟ್ಟು ದೊಡ್ಡದು
೧೬೬. ಸರ‍್ಯನ ಪ್ರಜಲ್ವಿಸುವ ಮೇಲ್ಮೆöÊ-ಪೋಟೋಸ್ಪಿಯರ್
೧೬೭. ಸರ‍್ಯನಲ್ಲಿರುವ ಹೈಡ್ರೋಜನ್ ಪ್ರಮಾಣ–೭೧’
೧೬೮. ಸರ‍್ಯನಲ್ಲಿರುವ ಹೀಲಿಯಂ ಪ್ರಮಾಣ–೨೬.೫’
೧೬೯. ಸರ‍್ಯನ ಬೆಳಕು ¨s ÀÆಮಿ ತಲುಪಲು ಬೇಕಾಗುವ ಅವಧಿ–೮.೨ ನಿಮಿಷಗಳು
೧೭೦. ದ್ರವ್ಯದಲ್ಲಿ, ಆಕಾಶದಲ್ಲಿ & ಸಾಂದ್ರತೆಯಲ್ಲು ಕೂಡ ಭೂಮಿಯಂತೆಯೇ ಇರುವ ಗ್ರಹ-ಶುಕ್ರ ಗ್ರಹ
೧೭೧. ಸರ‍್ಯನಿಗೆ ಅತಿ ಸಮೀಪವಿರುವ ಬುಧ ಗ್ರಹ ಹೊಂದಿರುವ ಉಷ್ಣತೆ–೪೧೦’
೧೭೨. ಬುಧ ಗ್ರಹವು ಸರ‍್ಯನನ್ನು ಒಂದು ಸಲ ಪ್ರದಕ್ಷಿಣೆ ಹಾಕಲು ತೆಗೆದುಕೊಳ್ಳುವ ಸಮಯ–೮೮ ದಿವಸ
೧೭೩. ‘ಬೃಹಸ್ಪತಿ’ ಎಂದು ಕರೆಯಲ್ಪಡುವ ಗ್ರಹ–ಗುರು
೧೭೪. ಶನಿ ಗ್ರಹವು ಹೊಂದಿರುವ ಉಪಗ್ರಹಗಳ ಸಂಖ್ಯೆ–೨೭
೧೭೫. ೧೭೮೧ರಲ್ಲಿ ಜರ್ಮನಿಯ ವಿಲಿಯಂ ಹರ್ಷಲ್ ಕಂಡು ಹಿಡಿದ ಗ್ರಹ–ಯುರೇನಸ್
೧೭೬. ಪ್ಲೋಟೋ ಗ್ರಹವನ್ನು ಗ್ರಹದ ಸ್ಥಾನದಿಂದ ಪ್ರತ್ಯೇಕಗೊಳಿಸಿದ ದಿನಾಂಕ–೨೪/೦೮/೨೦೦೬
೧೭೭. ನೆಪ್ಚೂನ್ ಗ್ರಹವನ್ನು ಶೋಧಿಸಿದವರು–ಜೋಹಾನ್ ನಾಲೆ
೧೭೮. ಚಲಿಸುವ ಹಿಮರಾಶಿ-ಹಿಮನದಿ
೧೭೯. ಭೂಕಂಪನಾಭಿ-¨s ÀÆಕಂಪ ಪ್ರಾರಂಭವಾಗುವ ಭೂ ಅಂತರಾಳದ ಸ್ಥಳ
೧೮೦. ಜಾಗೃತ ಜ್ವಾಲಾಮುಖಿ–ಅಗಾಗ ಸ್ಫೋಟಗೊಳ್ಳುವ ಜ್ವಾಲಾಮುಖಿ (ಸಿಡಿಲಿನಿಂದ ಮೌಂಟ್ ಎಟ್ನಾ) (ಭಾರನ್)
೧೮೧. ಸುಪ್ತ ಜ್ವಾಲಾಮುಖಿ–ಜಪಾನಿನ ಮೌಂಟ್ ಫ್ಯೂಜಿಯಾಮ
೧೮೨. ಲುಪ್ತ ಜ್ವಾಲಾಮುಖಿ–ಅಮೇರಿಕದ ಮೌಂಟ್ ರೇನಿಯರ್
೧೮೩. ಹೃದ್ರೋಗಗಳಿಗೆ ಗುರಿಯಾಗದ ಜನರು–ಎಸ್ಕಿಮೋಗಳು
೧೮೪. ಮಾನವನ ಶರೀರದಲ್ಲಿ ಅತ್ಯಂತ ಉದ್ದವಾದ ಕಣ-ನರದ ಕಣ
೧೮೫. ಭಾರದಲ್ಲಿ ಅತ್ಯಂತ ಸ್ವದೇಶಿ ಅಣುಶಕ್ತಿ ಕೇಂದ್ರ-ಕಲ್ಪಾಕA
೧೮೬. ಸಹಜವಾಗಿ ಮಾನವನ ಮೂತ್ರಪಿಂಡದಲ್ಲಿ ಏರ್ಪಡುವ ಕಲ್ಲುಗಳಲ್ಲಿರುವ ಮುಖ್ಯವಾದ ರಾಸಾಯನಿಕ–ಕ್ಯಾಲ್ಸಿಯಂ