- ಏನು: ಸಂವಿಧಾನಬದ್ಧ ಸಂಸ್ಥೆ – ಸಂವಿಧಾನದ ಕಲಂ 338 ಅಡಿಯಲ್ಲಿ ಸ್ಥಾಪಿಸಲಾಗಿದೆ.
- ಏಕೆ: ಅನುಸೂಚಿತ ಜಾತಿಯವರನ್ನು ಶೋಷಣೆ ಹಾಗೂ ಭೇದಭಾವದಿಂದ ರಕ್ಷಿಸಿ, ಅವರ ಸಮುದಾಯದ ಅಭಿವೃದ್ಧಿಗೆ ಅಗತ್ಯವಾದ ಸೌಲಭ್ಯಗಳನ್ನು ಒದಗಿಸಲು.
- ಸುದ್ದಿ: ರಾಷ್ಟ್ರೀಯ ಅನುಸೂಚಿತ ಜಾತಿಗಳ ಆಯೋಗವು ಆನ್‌ಲೈನ್ ದೂರಿನಿವೇದನೆ ಪೋರ್ಟಲ್ ಆರಂಭಿಸಿದೆ.